Surprise Me!

ಪಾಕಿಸ್ತಾನ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ನೆಟ್ಟಿಗರು ಗರಂ!! | Oneindia Kannada

2021-07-29 2 Dailymotion

ಎಪ್ರಿಲ್‌ನಲ್ಲಿ ಪಾಕಿಸ್ತಾನ ಪ್ರಧಾನಿ ಅತ್ಯಾಚಾರಕ್ಕೆ ಮಹಿಳೆಯರ ಉಡುಪು ಕಾರಣ ಎಂದು ಹೇಳುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇಮ್ರಾನ್‌ ಕೆಂಗಣ್ಣಿಗೆ ಗುರಿಯಾಗಿದ್ದರು. ಸಾವಿರಾರು ಜನರು ಈ ಹೇಳಿಕೆ ವಿರುದ್ದ ಸಹಿ ಅಭಿಯಾನ ನಡೆಸಿದ್ದರು<br /><br /><br />In April, the Pakistani prime minister had stirred controversy by claiming that women were responsible for the rape. Imran Kengani was targeted on the social networking site. Thousands of people have held a signature campaign against the statement.

Buy Now on CodeCanyon